ಕ್ರೈಸ್ಟ್ಚರ್ಚ್, ಅ.24: ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ ಎಂಬ ...
ಬೆಂಗಳೂರು : ಆಧಾರ್ ದತ್ತಾಂಶ ಹಾಗೂ ಗ್ರಾಹಕರ ಗುರುತಿನ ದಾಖಲೆಗಳನ್ನು ಅವರ ಅನುಮತಿಯಿಲ್ಲದೆ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್ಗಳನ್ನು ...
ಮನಿಲಾ, ಅ. 24: ಮನಿಲಾದ ದಕ್ಷಿಣದಲ್ಲಿರುವ ವಾಯುಪಡೆ ನೆಲೆಯಲ್ಲಿ ಶುಕ್ರವಾರ ತರಬೇತಿ ಹಾರಾಟ ನಡೆಸುತ್ತಿದ್ದಾಗ ಫಿಲಿಪೀನ್ಸ್ ವಾಯುಪಡೆಯ ಎರಡು ತರಬೇತಿ ...
ದಕ್ಷಿಣ ಯೆಮೆನ್ ನ ಲಾಜ್ ಪ್ರಾಂತ್ಯದಲ್ಲಿರುವ ಅಲ್-ಮಕತ್ರಾ ಕೋಟೆಯ ಮೇಲೆ ಹೌತಿಗಳು ದಾಳಿ ನಡೆಸಿದ್ದಾರೆ ಎಂದು ಮಿಲಿಟರಿ ಮೂಲವೊಂದು ತಿಳಿಸಿದೆ. ಶುಕ್ರವಾರ ಸಂಜೆಯಿಂದಲೇ ಹೌತಿಗಳ ಮಿಲಿಟರಿ ಚಲನವಲನ ಮತ್ತು ದಾಳಿಯ ಸಿದ್ಧತೆಗಳು ಕಂಡುಬಂದಿದ್ದವು.
ಉಡುಪಿ, ಅ.24: ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕದ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳುವಾಗ ಸಮಾತೋಲನ ಕಾಪಾಡಬೇಕಾಗಿತ್ತು. 50ಲಕ್ಷ ಕೋಟಿ ಬಜೆಟ್ ಮಂಡಿಸುವ ಕೇಂದ್ರ ಸರಕಾರಕ್ಕೆ ಎಂಡಿಆರ್ ಶುಲ್ಕದ ಮೂಲಕ ಬರುವ ...
ಹೊಸದಿಲ್ಲಿ: ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗಿದೆ ಮತ್ತು ನಿಯಮ-ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ...
ಕುಂದಾಪುರ: ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು ಅವರ ಪೈಕಿ ಮೂವರಿಗೆ ಗಂಭೀರ ಗಾಯಗಳಾದ ಘಟನೆ ...
ಕಲಬುರಗಿ, ಅ.25: ವಿಜಯದಶಮಿ ಅಂಗವಾಗಿ ಕಲಬುರಗಿ ನಗರದಲ್ಲಿ ರವಿವಾರ ನಡೆಯಲಿರುವ ಆರೆಸ್ಸೆಸ್ ಪಥಸಂಚಲನಕ್ಕೆ ಪೊಲೀಸ್ ಇಲಾಖೆ 18 ಷರತ್ತುಗಳನ್ನು ವಿಧಿಸಿ ...
ರಿಯಾದ್: ಸೌದಿ ಅರೇಬಿಯದ ಮಕ್ಕಾ ನಗರದಲ್ಲಿ ‘ವಾಯುದಾಳಿ ಬೆದರಿಕೆ’ ಕುರಿತು ಶನಿವಾರ ತುರ್ತು ಎಚ್ಚರಿಕೆ ನೀಡಿದ ಅಧಿಕಾರಿಗಳು, ಬಳಿಕ ಅಪಾಯ ದೂರವಾಗಿದೆ ...
ಬದುಕನ್ನು ಮೇಲಿನಿಂದ ಪ್ರವೇಶಿಸುವುದಕ್ಕೂ ಕೆಳಗಿನಿಂದ ಪ್ರವೇಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇಲಿನಿಂದ ...
‘ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಿಯಾದ್ ಮತ್ತು ದಮ್ಮಾಮ್ ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳ ಸೇವೆಯನ್ನು 2026ರ ನವೆಂಬರ್ ...
ಕೇಂದ್ರ ಸರಕಾರ ಮಾತಿನಲ್ಲಿ ಕ್ಷಿಪ್ರ ಸುಧಾರಣೆಗಳನ್ನು ತರುವ, ಉದ್ಯಮಗಳಿಗೆ ಉತ್ತಮ ಸನ್ನಿವೇಶ ಸೃಷ್ಟಿಸುವ ಮತ್ತು ವಿದೇಶೀ ಹೂಡಿಕೆಗಳನ್ನು ಸ್ವಾಗತಿಸುವ ...
Some results have been hidden because they may be inaccessible to you
Show inaccessible results