ನಗೋಯ, ಅ. 24: ಏಶ್ಯನ್ ಪ್ಯಾರಾ ಗೇಮ್ಸ್‌ನ ಸಮಾರೋಪ ಸಮಾರಂಭವು ಜಪಾನ್‌ನ ನಗೋಯದ ಮಿಝುಹೊ ಪಾರ್ಕ್ ಅತ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆಯುವುದರೊಂದಿಗೆ ಒಂದು ವಾರ ಕಾಲ ನಡೆದ ಕ್ರೀಡಾಕೂಟ ಮುಕ್ತಾಯಗೊಂಡಿದೆ. ಒಟ್ಟು 114 ...
ಊಟಿಯಲ್ಲಿ ತಡೆಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಕಾರುಗಳು ಜಖಂಗೊಂಡಿವೆ. ಭೂಕುಸಿತದಿಂದಾಗಿ ಒಳಭಾಗದ ಹಲವು ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ರೈಲು ಹಳಿಗಳ ಮೇಲೆಯೂ ಭೂಕುಸಿತ ಸಂಭವಿಸಿದ್ದರಿಂದ ಪ್ರಸಿದ್ಧ ನೀಲಗಿರಿ ಮೌಂಟೇನ್ ರೈಲ್ವೆ (NMR ...
ಕ್ರೈಸ್ಟ್‌ಚರ್ಚ್, ಅ.24: ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಎಂಬ ...
ಬೆಂಗಳೂರು : ಆಧಾರ್ ದತ್ತಾಂಶ ಹಾಗೂ ಗ್ರಾಹಕರ ಗುರುತಿನ ದಾಖಲೆಗಳನ್ನು ಅವರ ಅನುಮತಿಯಿಲ್ಲದೆ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ...
ಕುಂದಾಪುರ: ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು ಅವರ ಪೈಕಿ ಮೂವರಿಗೆ ಗಂಭೀರ ಗಾಯಗಳಾದ ಘಟನೆ ...
ಹೊಸದಿಲ್ಲಿ: ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗಿದೆ ಮತ್ತು ನಿಯಮ-ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ...
ಕಲಬುರಗಿ, ಅ.25: ವಿಜಯದಶಮಿ ಅಂಗವಾಗಿ ಕಲಬುರಗಿ ನಗರದಲ್ಲಿ ರವಿವಾರ ನಡೆಯಲಿರುವ ಆರೆಸ್ಸೆಸ್ ಪಥಸಂಚಲನಕ್ಕೆ ಪೊಲೀಸ್ ಇಲಾಖೆ 18 ಷರತ್ತುಗಳನ್ನು ವಿಧಿಸಿ ...
ಮನಿಲಾ, ಅ. 24: ಮನಿಲಾದ ದಕ್ಷಿಣದಲ್ಲಿರುವ ವಾಯುಪಡೆ ನೆಲೆಯಲ್ಲಿ ಶುಕ್ರವಾರ ತರಬೇತಿ ಹಾರಾಟ ನಡೆಸುತ್ತಿದ್ದಾಗ ಫಿಲಿಪೀನ್ಸ್ ವಾಯುಪಡೆಯ ಎರಡು ತರಬೇತಿ ...
ಉಡುಪಿ, ಅ.24: ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕದ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳುವಾಗ ಸಮಾತೋಲನ ಕಾಪಾಡಬೇಕಾಗಿತ್ತು. 50ಲಕ್ಷ ಕೋಟಿ ಬಜೆಟ್ ಮಂಡಿಸುವ ಕೇಂದ್ರ ಸರಕಾರಕ್ಕೆ ಎಂಡಿಆರ್ ಶುಲ್ಕದ ಮೂಲಕ ಬರುವ ...
ದಕ್ಷಿಣ ಯೆಮೆನ್‌ ನ ಲಾಜ್ ಪ್ರಾಂತ್ಯದಲ್ಲಿರುವ ಅಲ್-ಮಕತ್ರಾ ಕೋಟೆಯ ಮೇಲೆ ಹೌತಿಗಳು ದಾಳಿ ನಡೆಸಿದ್ದಾರೆ ಎಂದು ಮಿಲಿಟರಿ ಮೂಲವೊಂದು ತಿಳಿಸಿದೆ. ಶುಕ್ರವಾರ ಸಂಜೆಯಿಂದಲೇ ಹೌತಿಗಳ ಮಿಲಿಟರಿ ಚಲನವಲನ ಮತ್ತು ದಾಳಿಯ ಸಿದ್ಧತೆಗಳು ಕಂಡುಬಂದಿದ್ದವು.
ರಿಯಾದ್: ಸೌದಿ ಅರೇಬಿಯದ ಮಕ್ಕಾ ನಗರದಲ್ಲಿ ‘ವಾಯುದಾಳಿ ಬೆದರಿಕೆ’ ಕುರಿತು ಶನಿವಾರ ತುರ್ತು ಎಚ್ಚರಿಕೆ ನೀಡಿದ ಅಧಿಕಾರಿಗಳು, ಬಳಿಕ ಅಪಾಯ ದೂರವಾಗಿದೆ ...
ಬದುಕನ್ನು ಮೇಲಿನಿಂದ ಪ್ರವೇಶಿಸುವುದಕ್ಕೂ ಕೆಳಗಿನಿಂದ ಪ್ರವೇಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇಲಿನಿಂದ ...